ಹೊಸ ವರ್ಷದಲ್ಲಿ ಚಿಲ್ರೆ ಶೋಕಿ ಬಿಡುಗಡೆ
Posted date: 10 Thu, Dec 2015 – 10:30:12 AM

ಶ್ರೀನಿಮಿಷಾಂಭ ಕಮುನಿಕೇಷನ್ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಚಿಲ್ರೆ ಶೋಕಿ  ಚಿತ್ರದಲ್ಲಿ ಲವ್, ಆಕ್ಷನ್, ಕಾಮಿಡಿ ಹಾಗೂ ಸೆಂಟಿಮೆಂಟ್ ಕಥಾವಸ್ತು ಹೊಂದಿದ ಈ ಚಿತ್ರವನ್ನು ಹೊಸ ವರ್ಷದ ಜನವರಿ ತಿಂಗಳಲ್ಲಿ ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.  
ಜಾನಪದ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಶ್ಯಾಮ್‌ಸಿಂಧನೂರು ಛಾಯಾಗ್ರಹಣ, ಕಿರಣ್ ಡ್ಯಾನಿಯಲ್ ಸಂಗೀತ, ಮಂಜು ಭಗಾಡೆ ಕಥೆ, ಕೌರವ ವೆಂಕಟೇಶ್, ಅಲ್ಟಿಮೇಟ್ ಶಿವು ಸಾಹಸ, ಜಗದೀಶ್ ಸಂಕಲನ, ಪ್ರಸಾದ್ ನೃತ್ಯ ನಿರ್ದೇಶನ, ಜಾನಪದ ಸಾಹಿತ್ಯ, ಜಿ.ಮೂರ್ತಿ ಕಲಾನಿರ್ದೇಶನವಿದೆ.  ಅಕ್ಷಯ್, ಸಂಜನಾ ಪ್ರಕಾಶ್, ಮಧನ್, ಅವಿನಾಶ್, ಸತ್ಯಜಿತ್, ಸಂಗೀತ, ಯತಿರಾಜ್, ಎಂ.ಆರ್.ರಘುವೀರ್, ಗಣೇಶ್ ರಾವ್, ಅಶ್ವಿನ್, ರೋಹಿತ್, ಪ್ರಜ್ವಲ್ ತಾರಾಗಣದಲ್ಲಿದ್ದಾರೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed